ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಮತ್ತು ರಿಫಾಯೀ ಶೈಖ್ ರ.ಅ ಅನುಸ್ಮರಣಾ ಕಾರ್ಯಕ್ರಮ
ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಮತ್ತು ರಿಫಾಯೀ ಶೈಖ್ ರ.ಅ ಅನುಸ್ಮರಣಾ ಕಾರ್ಯಕ್ರಮ ಸುಹೈಲ್ ನಿವಾಸದಲ್ಲಿ ಜನವರಿ 02 ರಂದು ನಡೆಯಿತು.
ಆರ್ ಕೆ ಮದನಿ ಮಜ್ಲಿಸ್ ನೇತ್ರತ್ವ ವಹಿಸಿದರು.
ಅನುಸ್ಮರಣಾ ಪ್ರಭಾಷಣ ತೋಟ ಮಸೀದಿಯ ಇಮಾಮರಾದ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ನಡೆಸಿದರು.
ಸಭೆಯಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸದಸ್ಯರು ಭಾಗವಹಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಧನ್ಯವಾದಗೈದರು.
Comments