ಎಸ್ ವೈ ಎಸ್ ಪಟ್ಲಬ್ರಾಂಚ್ ವತಿಯಿಂದ ಅಕ್ಟೋಬರ್ 08 ಶುಕ್ರವಾರ ಇಶಾ ನಮಾಝ್ ನಂತರ ಮೌಲೂದ್ ಮಜ್ಲಿಸ್ ಮತ್ತು ಕುರಾನ್ ತರಗತಿ ಬ್ರಾಂಚ್ ಅಧ್ಯಕ್ಷರಾದ ಮೊಯ್ದಿನ್ ಪಟ್ಲರವರ ಅಧ್ಯಕ್ಷತೆಯಲ್ಲಿ ಇಸಾಕ್ ಹಾಜಿಯವರ ನಿವಾಸದಲ್ಲಿ ನಡೆಯಿತು. ಪಟ್ಲ ಜುಮಾ ಮಸೀದಿ ಖತೀಬರಾದ ಮೋಙಂ ಫೈಝಿ ಉಸ್ತಾದ್ ತರಗತಿ ನಡೆಸಿ, ಮಜ್ಲಿಸಿಗೆ ನೇತ್ಪತ್ವ ನೀಡಿ ದುಆ ನೆರವೇರಿಸಿದರು. ಪ್ರಸ್ತುತ ಮಜ್ಲಿಸಿನಲ್ಲಿ ಬ್ರಾಂಚ್ ಎಸ್ ವೈ ಎಸ್ ನಾಯಕರು, ಸದಸ್ಯರು, ಪಟ್ಲ ಎಸ್ಸೆಸ್ಸೆಫ್ ಸದಸ್ಯರು ಉಪಸ್ಥಿತರಿದ್ದರು.
ಇದು SYS ಉಳ್ಳಾಲ ಸೆಂಟರಿನ ಅಧಿಕ್ರತ ಬ್ಲಾಗ್ ಆಗಿದೆ.ಇದರಲ್ಲಿ SYS ಉಳ್ಳಾಲ ಸೆಂಟರ್ ಮತ್ತು ಇದರ ಅಧೀನ ಬ್ರಾಂಚುಗಳ ಕಾರ್ಯಕ್ರಮಗಳು, ವರದಿಗಳು ಹಾಗೂ ಫೋಟೋಸ್ ಗಳು ಲಭ್ಯವಾಗಲಿದೆ