Skip to main content

Posts

Showing posts from June, 2021

ಮಯ್ಯಿತ್ ಸ್ನಾನ ಮತ್ತು ಕಫನ್ ಮಾಡಿಸುವ ವ್ಯವಸ್ಥೆ ಎಸ್ ವೈ ಎಸ್ ಉಳ್ಳಾಲ ಸೆಂಟರಿನಿಂದ ಸಂಪೂರ್ಣ ಉಚಿತ

 ಎಸ್ ವೈ ಎಸ್ ಉಳ್ಳಾಲ ಸೆಂಟರಿನಿಂದ ಪ್ರಕಟನೆ. ಉಳ್ಳಾಲ ಮತ್ತು ಆಸುಪಾಸು ಊರುಗಳಿಂದ ಉಳ್ಳಾಲಕ್ಕೆ ಕರೆ ತರುವ ಕೋವಿಡ್ ಮತ್ತು ಇತರ  ಮಯ್ಯಿತುಗಳ ಮಯ್ಯಿತ್ ಸ್ನಾನ ಮತ್ತು ಕಫನ್ ಮಾಡಿಸುವ ವ್ಯವಸ್ಥೆ ಎಸ್ ವೈ ಎಸ್ ಉಳ್ಳಾಲ ಸೆಂಟರಿನಿಂದ ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುವುದು. ಸಂಪರ್ಕಿಸಿ - ಇಸಾಕ್ ಪೇಟೆ ಉಳ್ಳಾಲ +919980129278 ಮುಹಮ್ಮದ್ ಕೈಕೋ ಉಳ್ಳಾಲ +919980898949  

ಸ್ತ್ರೀಯರ ಮಯ್ಯಿತ್ ಪರಿಪಾಲನೆ.

ಸ್ತ್ರೀಯರ ಮಯ್ಯಿತ್ ಪರಿಪಾಲನೆ. _____________________________ ಸ್ತ್ರೀಯರ  ಮಯ್ಯಿತ್ ಪರಿಪಾಲನೆಗೆ  ಸ್ತ್ರೀಯರ ಆವಶ್ಯಕತೆ  ಇರುವುದರಿಂದ  ಎಸ್ ವೈ ಎಸ್ ಉಳ್ಳಾಲ ಸೆಂಟರ್  ವತಿಯಿಂದ  ಮಯ್ಯಿತ್  ಪರಿಪಾಲನೆಯ  ಪ್ರಾಯೋಗಿಕ  ತರಗತಿ  ನೀಡಲಾಗುವುದು. ಆದ್ದರಿಂದ  ತಮ್ಮ  ಕುಟುಂಬದಿಂದ  ಮಯ್ಯಿತ್  ಪರಿಪಾಲನೆಯಲ್ಲಿ  ಭಾಗಿಯಾಗಲು  ಆಸಕ್ತರಿರುವ 30 ವರ್ಷಕ್ಕಿಂತ ಮೇಲ್ಪಟ್ಟ  ಮಹಿಳೆಯರು  ಇದ್ದರೆ ಕೂಡಲೇ ಈ  ಕೆಳಗಿನ  ನಂಬರುಗಳಲ್ಲಿ ಸಂಪರ್ಕಿಸಿ. ಇಸಾಕ್ ಪೇಟೆ - 9980129278, 9980898949