ಉಳ್ಳಾಲ ಜುಮಾ ಮಸ್ಜಿದ್ (402) ಮತ್ತು ಸಯ್ಯಿದ್ ಮದನಿ ದರ್ಗಾ ಇದರ ಅಧೀನದಲ್ಲಿರುವ ಹಾಗೂ ಪರಿಸರದಲ್ಲಿರುವ, 26-4-24 ರಂದು ನಡೆಯಲಿರುವ ಜುಮುಅ: ನಮಾಝ್ ಗಳ ವೇಳಾ ಪಟ್ಟಿ.
1. ಉಳ್ಳಾಲ ಕೇಂದ್ರ ಜುಮಾ ಮಸೀದಿ - 1.20 2. ಕೋಟೆಪುರ ಜುಮಾ ಮಸೀದಿ - 1:00 3. ಕೋಡಿ ಜುಮಾ ಮಸೀದಿ - 12.40 4. ಪೇಟೆ ಜುಮಾ ಮಸೀದಿ -1:00 5. ಕಡಪರ ಜಾರ ಜುಮಾ ಮಸೀದಿ - 12.40 6. ಖಿಲಿರಿಯಾ ಜುಮಾ ಮಸೀದಿ - 1.15 7. ಮುಕ್ಕಚ್ಚೇರಿ ಜುಮಾ ಮಸೀದಿ - 1:00 8. ಹೈದರಾಲಿ ರೋಡ್ ಜುಮಾ ಮಸೀದಿ - 1:00 9. ಒಂಬತ್ತುಕೆರೆ ಜುಮಾ ಮಸೀದಿ - 12.40 10. ಉಳ್ಳಾಲ ಬೈಲು ಜುಮಾ ಮಸೀದಿ - 1:00 11. ಕುಂಪಲ ಜುಮಾ ಮಸೀದಿ - 12.40 12. ಆಝಾದ್‌ನಗರ ಜುಮಾ ಮಸೀದಿ - 12.40 13. ಸುಂದರಿಬಾಗ್ ಜುಮಾ ಮಸೀದಿ 1.15 14. ಅಳೇಕಲ ಜುಮಾ ಮಸೀದಿ - 1:00 15. ಪಾಂಡೆಲ್ ಪಕ್ಕ ಜುಮಾ ಮಸೀದಿ 12.50 16. ಹಳೆಕೋಟೆ ಜುಮಾ ಮಸೀದಿ - 12.40 17. ಮಂಚಿಲ ಜುಮಾ ಮಸೀದಿ 1.15 18. ಮಾರ್ಗತಲೆ ಜುಮಾ ಮಸೀದಿ 12.40 19. ಪಿಲಾರ್ ಜುಮಾ ಮಸೀದಿ 12.40 20. ಚೆಂಬುಗುಡ್ಡೆ ಜುಮಾ ಮಸೀದಿ - 1.15 21. ದಾರಂದ ಬಾಗಿಲುಜುಮಾ ಮಸೀದಿ - 1:09 22. ಮದನಿನಗರ ಜುಮಾ ಮಸೀದಿ - 1:00 23. ತಾಜುಲ್ ಉಲಮಾ ಜುಮಾ ಮಸೀದಿ - 12.40 24. ಹಿದಾಯತ್ ನಗರ ಜುಮಾ ಮಸೀದಿ - 1.15 25. ಕಲ್ಲಾಪು ಜುಮಾ ಮಸೀದಿ - 1:00 26. ಪಟ್ಲ ಜುಮಾ ಮಸೀದಿ - 12.40