"ಪುಣ್ಯ ರಬೀಉಲ್ ಅವ್ವಲ್ ಗೆ ಸ್ವಾಗತ" ಪ್ರಯುಕ್ತ ಮಾರ್ಗತಲೆ ಮಸೀದಿಯಿಂದ ಅಳೇಕಲ ದರ್ಗಾದವರೆಗೆ ಪರಿಸರ "ಸ್ವಚ್ಚತಾ ಕಾರ್ಯಕ್ರಮ"
ಎಸ್ ವೈ ಎಸ್ ಅಳೇಕಲ, ಮಾರ್ಗತಲೆ, ಮಂಚಿಲ ಮೊಹಲ್ಲಾವನ್ನೊಳಗೊಂಡ SYS ಅಳೇಕಲ ಬ್ರಾಂಚ್ ವತಿಯಿಂದ. "ಪುಣ್ಯ ರಬೀಉಲ್ ಅವ್ವಲ್ ಗೆ ಸ್ವಾಗತ" ಪ್ರಯುಕ್ತ ಮಾರ್ಗತಲೆ ಮಸೀದಿಯಿಂದ ಅಳೇಕಲ ದರ್ಗಾದವರೆಗೆ ಪರಿಸರ "ಸ್ವಚ್ಚತಾ ಕಾರ್ಯಕ್ರಮ" ನಡೆಯಿತು.
ಎಸ್ ವೈ ಎಸ್ ದ.ಕ ಜಿಲ್ಲಾ ಸಮಿತಿಯ ಕೋಶಾಧಿಕಾರಿ
ಹನೀಫ್ ಹಾಜಿ ಉಳ್ಳಾಲ. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸ್ಥಳೀಯ ನಗರ ಸಭಾ ಸದಸ್ಯರಾದ ಅಬ್ದುಲ್ ಫತ್ತಾಖ್ ಸಹಿತ ಹಲವು ಗಣ್ಯರು ಹಾಗು ಎಸ್ ವೈ ಎಸ್, ಎಸ್ಸೆಸ್ಸೆಫ್ ಕಾರ್ಯಕರ್ತರು ಭಾಗವಹಿಸಿದ್ದರು.
Comments