ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧೀನದ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ 10,800 ರೂಪಾಯಿಗಳನ್ನು ಚಿಕಿತ್ಸಾ ಸಹಾಯವಾಗಿ ಮೂವರು ರೋಗಿಗಳಿಗೆ ಹಂಚಲಾಯಿತು.
ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಲ್ಲಾಹನು ಇಹಪರದಲ್ಲಿ ತಕ್ಕ ಪ್ರತಿಫಲ ನೀಡಲಿ, ಜೀವನ, ಮಕ್ಕಳು, ಕುಟುಂಬ, ವ್ಯಾಪಾರ ವಹಿವಾಟು, ಕೆಲಸ ಕಾರ್ಯಗಳಲ್ಲಿ ಸಮ್ರದ್ಧಿ, ಐಶ್ವರ್ಯ, ಅಭಿವೃದ್ಧಿ ನೀಡಲಿ, ಎಲ್ಲಾ ತರದ ಆಪತ್ತು, ವಿಪತ್ತು, ರೋಗ ರುಜಿನ, ಕಷ್ಟ ಕಾರ್ಪಣ್ಯಗಳಿಂದ ಅಲ್ಲಾಹನು ಸಂರಕ್ಷಿಸಲಿ. ರೋಗಿಗಳಿಗೆ ಬಲು ಬೇಗನೇ ಶಿಫಾ ನೀಡಿ ಸಂಪೂರ್ಣ ಆರೋಗ್ಯವನ್ನು ಅಲ್ಲಾಹನು ಮರಳಿ ನೀಡಲಿ. ಆಮೀನ್.
Comments