ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಅಕ್ಟೋಬರ್ 03 ಆದಿತ್ಯವಾರ ಮಗ್ರಿಬ್ ನಮಾಝ್ ನಂತರ ಮಹ್ಳರತುಲ್ ಬದ್ರಿಯ್ಯಃ ಮಜ್ಲಿಸ್ ಬ್ರಾಂಚ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಖ್ ರವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ನಡೆಯಿತು.
ಸುಂದರಬಾಗ್ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ತರಗತಿ ನಡೆಸಿ ದುಆ ನೆರವೇರಿಸಿದರು.
ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಸ್ಥಾನ ನಿರ್ಮಾಣದ ಸಹಾಯ ನಿಧಿಗಾಗಿ ಬಾಕ್ಸನ್ನು ಸದಸ್ಯರಿಗೆ ಸಭೆಯಲ್ಲಿ ವಿತರಿಸಲಾಯಿತು.
ಪ್ರಸ್ತುತ ಮಜ್ಲಿಸಿನಲ್ಲಿ ಬ್ರಾಂಚ್ ಎಸ್ ವೈ ಎಸ್ ನಾಯಕರು, ಸದಸ್ಯರು, ಅಕ್ಕರೆಕೆರೆ ಎಸ್ಸೆಸ್ಸೆಫ್ ಹಾಗು ರೈಂಬೋ ಸದಸ್ಯರು ಉಪಸ್ಥಿತರಿದ್ದರು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು.







Comments