ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ಅಕ್ಕರೆಕೆರೆ ಸದರ್ ಉಸ್ತಾದಿಗೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಕಿರು ಸ್ಮರಣಿಕೆ
ಕೋಟ್ಯಾನುಕೋಟಿ ನಿರೀಕ್ಷೆಯೊಂದಿಗೆ ಮಾರ್ಚ್ 12-2017 ರಂದು ದಾಂಪತ್ಯ ಹೊಸ್ತಿಲು ದಾಟಿದ ನಮ್ಮ ಅಕ್ಕರೆಕೆರೆ ಜನ್ನತುಲ್ ಉಲೂಮ್ ಮದ್ರಸ ಸದರ್ ಉಸ್ತಾದಿಗೆ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ಕಿರು ಸ್ಮರಣಿಕೆ ನೀಡಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕೋಶಾಧಿಕಾರಿ ಅಬ್ದುರ್ರಹ್ಮಾನ್, ಜೊತೆ ಕಾರ್ಯದರ್ಶಿ ಎಸ್ ಎಮ್ ಶರೀಫ್, ಉಪಾಧ್ಯಕ್ಷ ಖಾಲಿದ್ ಹಾಗು ಫಾರೂಖ್ ಉಪಸ್ಥಿತರಿದ್ದರು.
Comments